Index   ವಚನ - 163    Search  
 
ಬಟ್ಟೆಯಾ ಕಲ್ಲಿಂಗೆ ಒಟ್ಟಿ ಪತ್ರಿಯನಿಟ್ಟು | ಕಟ್ಟಿದ ಲಿಂಗವಡಿಯಾಗಿ ಶರಣೆಂಬ | ಭ್ರಷ್ಟರನು ನೋಡ! ಸರ್ವಜ್ಞ