ನಂಬುತಿರು ನಂಬದಿರು ಎಂಬುವರು ಮಾನವರು |
ಸಂಬಾರವರೆವ ಬಲುಕಲ್ಲ ಹರನೆಂದು |
ನಂಬುವವರಾರು ? ಸರ್ವಜ್ಞ
Art
Manuscript
Music
Courtesy:
Transliteration
Nambutiru nambadiru embuvaru mānavaru |
sambāravareva balukalla haranendu |
nambuvavarāru? Sarvajña
ಶಬ್ದಾರ್ಥಗಳು
ಸಂಬಾರ ಆರೆವ ಬಲುಕಲ್ಲ = ರುಬ್ಬುವ ದೊಡ್ಡ ಗುಂಡು;