Index   ವಚನ - 166    Search  
 
ಗುಡಿಯ ಬೋದಿಗೆಕಲ್ಲು ನಡುರಂಗತಾ ಕಲ್ಲು | ಕಡೆಮೂಲೆ ಸೆರಗುತಾಕಲ್ಲು ವರವನು | ಕೊಡುವಾತ ಬೇರೆ ಸರ್ವಜ್ಞ