Index   ವಚನ - 170    Search  
 
ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ತಾ ವಿಷ್ಣುಗಡ | ಹತವ ಗೈವುದಕೆರುದ್ರಗಡ ಇವರುಗಳ | ಸ್ಥಿತಿಯನರಿಯೆಂದ! ಸರ್ವಜ್ಞ