ಹೆಣ್ಣಿನಾ ಹೊನ್ನಿನಾ ಮಣ್ಣಿನಾ ಬಲೆಯನ್ನು |
ಹಣ್ಣಿಸಿ ಜಗವನದರೊಳು ಹಿಡಿದಾ ಮು- |
ಕ್ಕಣ್ಣನ ನೋಡು! ಸರ್ವಜ್ಞ
Art
Manuscript
Music
Courtesy:
Transliteration
Heṇṇinā honninā maṇṇinā baleyannu |
haṇṇisi jagavanadaroḷu hiḍidā mu- |
kkaṇṇana nōḍu! Sarvajña
ಶಬ್ದಾರ್ಥಗಳು
ಹಣ್ಣಿಸಿ = ಸಿದ್ದಪಡಿಸಿ, ಒಡ್ಡಿ;