ಪಾಲಿಸುವ ಹರಿಯುತಾ ಸೋಲನೆಂದೆನಬೇಡ ! |
ಶೂಲಿಯು ಮಗನ ತಲೆಜಿಗುಟೆ, ಹರಿಯೇಕೆ |
ಪಾಲಿಸದೆ ಹೋದ ? ಸರ್ವಜ್ಞ
Art
Manuscript
Music
Courtesy:
Transliteration
Pālisuva hariyutā sōlanendenabēḍa! |
Śūliyu magana talejiguṭe, hariyēke |
pālisade hōda? Sarvajña
ಶಬ್ದಾರ್ಥಗಳು
ಜಿಗಟು = ಚಿವುಟು; ಮಗ = ಬ್ರಹ್ಮ;