Index   ವಚನ - 177    Search  
 
ಷಡುದರುಶನಾದಿಗಳು ಮೃಡಮಾಡಲಾದವು | ಪೊಡಮಡುತ ನಿಗಮಗಳರಸುವ ಅಭವನ | ಗಡಣಕೆಣೆಯಾರು ? ಸರ್ವಜ್ಞ