Index   ವಚನ - 7    Search  
 
ಐದು ಇಲ್ಲವಾದಂದಿಗಲ್ಲದೆ ಜಗದೊಳಗಾರಿಗೂ ಬಡತನವಲ್ಲದಿಲ್ಲ. ಐದು ಉಳ್ಳನ್ನಕ್ಕ ಸಕಲಜೀವನಕ್ಕೆ ಚೇತನ. ಮಾರಯ್ಯಪ್ರಿಯ ಅಮರೇಶ್ವರಲಿಂಗ ಉಳ್ಳನ್ನಕ್ಕ ಧನಮನಸಂಪನ್ನರು.