ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ,
ಇದು ನಿಮ್ಮ ಮನವೊ,
ಬಸವಣ್ಣನ ಅನುಮಾನದ ಚಿತ್ತವೊ?
ಈ ಮಾತು ಮಾರಯ್ಯಪ್ರಿಯ
ಅಮರೇಶ್ವರಲಿಂಗಕ್ಕೆ ಸಲ್ಲದ ಬೋನ.
ಅಲ್ಲಿಯೇ ಸುರಿದು ಬನ್ನಿ ಮಾರಯ್ಯಾ.
Art
Manuscript
Music
Courtesy:
Transliteration
Om'manava mīri im'manadalli tandiri,
idu nim'ma manavo,
basavaṇṇana anumānada cittavo?
Ī mātu mārayyapriya
amarēśvaraliṅgakke sallada bōna.
Alliyē suridu banni mārayyā.