ಕನಕದಿಂ ಹಿರಿದಿಲ್ಲ ದಿನಪನಿಂ ಬೆಳಕಿಲ್ಲ|
ಬೆನಕನಿಂದಧಿಕ ಗಣವಿಲ್ಲ, ಪರದೈವ |
ತ್ರಿಣಯನಿಂದಿಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Kanakadiṁ hiridilla dinapaniṁ beḷakilla|
benakanindadhika gaṇavilla, paradaiva |
triṇayanindilla; sarvajña
ಶಬ್ದಾರ್ಥಗಳು
ಗಣ = ಭಕ್ತಸೈನ್ಯ; ತ್ರಿಣಯ = ಮುಕ್ಕಣ್ಣ, ಮೂರು ಕಣ್ಣುಳ್ಳವ, ಶಿವ; ದಿನಪ = ಸೂರ್ಯ; ಬೆನಕ = ಗಣೇಶ; ಹಿರಿದು = ಉತ್ತಮಲೋಹ;