ಸತ್ಯಕ್ಕೆ ಸರಿಯಿಲ್ಲ ಚಿತ್ತಕ್ಕೆ ಸ್ಥಿರವಿಲ್ಲ |
ಹಸ್ತದಿಂದಧಿಕ ಹಿತರಿಲ್ಲ, ಪರದೈವ |
ನಿತ್ಯನಿಂದಿಲ್ಲ; ಸರ್ವಜ್ಞ
Art
Manuscript
Music
Courtesy:
Transliteration
Satyakke sariyilla cittakke sthiravilla |
hastadindadhika hitarilla, paradaiva |
nityanindilla; sarvajña
ಶಬ್ದಾರ್ಥಗಳು
ಸ್ಥಿರವಿಲ್ಲ = ಚಂಚಲ; ಹಸ್ತ = ಕೈ, ಉದಾರತ್ವ,ಸತ್ಕರ್ಮ;