Index   ವಚನ - 235    Search  
 
ನೋಟ ಶಿವಲಿಂಗದಲಿ ಕೂಟಜಂಗಮದಲ್ಲಿ | ನಾಟಿದ ಮನವು ಗುರುವಿನಲಿ; ಭಕ್ತಸಂ -| ಗಾಟವನು ನೋಡ! ಸರ್ವಜ್ಞ