ಲಜ್ಜೆಯನು ತೊರೆದು ನೀ ಹೆಜ್ಜೆಯನು ಸಾಧಿಪಡೆ |
ಸಜ್ಜೆಯಲಿ ಶಿವನ ಧರಿಸಿಪ್ಪ ಶರಣರ |
ಹೆಜ್ಜೆಯಲಿ ನಡೆಯೊ! ಸರ್ವಜ್ಞ
Art
Manuscript
Music
Courtesy:
Transliteration
Lajjeyanu toredu nī hejjeyanu sādhipaḍe |
sajjeyali śivana dharisippa śaraṇara |
hejjeyali naḍeyo! Sarvajña
ಶಬ್ದಾರ್ಥಗಳು
ಲಜ್ಜೆ = ಲೋಕಾನುಮತ; ಸಜ್ಜೆ = ಚೌಕ, ದೇಹ ; ಹೆಜ್ಜೆ = ಮೆಟ್ಟುಲುಗಳುಳ್ಳ ಷಟ್ಥ್ಸಲ ಮಾರ್ಗ;