ಎರೆಯನ್ನು ಉಳುವಂಗೆ ದೊರೆಯನ್ನು ಪಿಡಿದಂಗೆ |
ಉರಗಭೂಷಣನ ನೆನೆವಂಗೆ ಭಾಗ್ಯವು |
ಅರಿದಲ್ಲವೆಂದ ಸರ್ವಜ್ಞ
Art
Manuscript
Music
Courtesy:
Transliteration
Ereyannu uḷuvaṅge doreyannu piḍidaṅge |
uragabhūṣaṇana nenevaṅge bhāgyavu |
aridallavenda sarvajña
ಶಬ್ದಾರ್ಥಗಳು
ಅರಿದಲ್ಲ = ಸಹಜ; ದೊರೆ = ಅರಸು; ಭಾಗ್ಯ = ಐಶ್ವರ್ಯ;