ಹಾಸಂಗಿ ಹರಿಯುವಡೆ ದಾಸಿಯರು ದೊರೆಯುವಡೆ |
ವೀಸಕ್ಕೆವೀಸ ಕೂಡುವಡದು ತನಗೆ |
ಈಶನ ಒಲುಮೆ ಸರ್ವಜ್ಞ
Art
Manuscript
Music
Courtesy:
Transliteration
Hāsaṅgi hariyuvaḍe dāsiyaru doreyuvaḍe |
vīsakkevīsa kūḍuvaḍadu tanage |
īśana olume sarvajña
ಶಬ್ದಾರ್ಥಗಳು
ವೀಸಕ್ಕೆ ವೀಸಕೂಡು = ಪೈಗೆ ಪೈ ಕೂಡಿ ದೊಡ್ಡಗಂಟಾಗು; ಹಾಸಂಗಿ ಕರಿ = ಆಟದಲ್ಲಿ ನೆನಸಿದಂತೆ ಕವಡೆಯು ಬೀಳು;