ಹರಿವ ಹಕ್ಕಿಯನುಂಗಿ ನೊರೆವಾಲ ಕುಡಿದಾತ |
ಹರಿಹರನಕ್ಕು ಅಜನಕ್ಕು ಲೋಕಕ್ಕೆ |
ಅರಿವುತಾನಕ್ಕು ಸರ್ವಜ್ಞ
Art
Manuscript
Music
Courtesy:
Transliteration
Hariva hakkiyanuṅgi norevāla kuḍidāta |
hariharanakku ajanakku lōkakke |
arivutānakku sarvajña
ಶಬ್ದಾರ್ಥಗಳು
ನೊರೆವಾಲು = ಶಿವಜ್ಞಾನವೆಂಬ ಅಚ್ಚಹಾಲು; ಹರಿವಹಕ್ಕಿ = ಚಪಲವಾದ ಮನಸ್ಸು;