ರುದ್ರಾಕ್ಷಿ ಮಾಲೆಯನು ಭದ್ರದಲಿಧರಿಸಿದಗೆ |
ಹೊದ್ದಿರ್ದಪಾಪ ಹೋಗಲವ ಸಾಕ್ಷಾತು |
ರುದ್ರನೇ ಅಕ್ಕು ಸರ್ವಜ್ಞ
Art
Manuscript
Music
Courtesy:
Transliteration
Rudrākṣi māleyanu bhadradalidharisidage |
hoddirdapāpa hōgalava sākṣātu |
rudranē akku sarvajña
ಶಬ್ದಾರ್ಥಗಳು
ಭದ್ರದಲಿ = ಶಿವಚಿಂತನದಲ್ಲಿ ದೃಢವಾಗಿ; ರುದ್ರಾಕ್ಷಿ = ರುದ್ರನ ಕಣ್ಣೀರಿನ ಹನಿಗಳಿಂದ ಹುಟ್ಟಿದ ಕಾರಣ ಈ ಕಾಯಿಗಳಿಗೆ ರುದ್ರಾಕ್ಷಿಗಳೆಂದು ಹೆಸರು;