ಅರಿವಿನಾಅರಿವು ತಾ ಧರೆಯೊಳಗೆ ಮೆರೆದಿಹುದು |
ಅರಿವಿನಾ ಅರಿವು ಹರಿಹರ ಬೊಮ್ಮರೂ |
ಅರಿಯರು ಕಂಡ್ಯಾ ! ಸರ್ವಜ್ಞ
Art
Manuscript
Music
Courtesy:
Transliteration
Arivinā'arivu tā dhareyoḷage meredihudu |
arivinā arivu harihara bom'marū |
ariyaru kaṇḍyā! Sarvajña
ಶಬ್ದಾರ್ಥಗಳು
ಅರಿವಿನಾ ಅರಿವು = ಬ್ರಹ್ಮಜ್ಞಾನ;