ಎತ್ತಹೋದರು ಮನವು ಹತ್ತಿಕೊಂಡೇ ಬಹುದು |
ಮತ್ತೊಬ್ಬ ಸೆಳೆದುಕೊಳಲರಿಯ ಜ್ಞಾನದ |
ಬಿತ್ತು ಲೇಸೆಂದ ಸರ್ವಜ್ಞ
Art
Manuscript
Music
Courtesy:
Transliteration
Ettahōdaru manavu hattikoṇḍē bahudu |
mattobba seḷedukoḷalariya jñānada |
bittu lēsenda sarvajña
ಶಬ್ದಾರ್ಥಗಳು
ಬಿತ್ತು = ಬೀಜ, ಎಲ್ಲ ಬೀಜಗಳಲ್ಲಿ ಜ್ಞಾನಬೀಜವೇ ಶ್ರೇಷ್ಠ;