ವನಧಿಯೊಳಡಗಿತೆರೆ ವನಧಿಯೊಳೆಸೆವಂತೆ |
ಚಿನುಮಯನಿಪ್ಪ ನಿಜದೊಳು ತ್ರೈಜಗದ |
ಜನಕ ತಾನೆಂದು! ಸರ್ವಜ್ಞ
Art
Manuscript
Music
Courtesy:
Transliteration
Vanadhiyoḷaḍagitere vanadhiyoḷesevante |
cinumayanippa nijadoḷu traijagada |
janaka tānendu! Sarvajña
ಶಬ್ದಾರ್ಥಗಳು
ತ್ರೈಜಗ = ಸ್ವರ್ಗ, ಮರ್ತ್ಯ, ಪಾತಾಳ;