Index   ವಚನ - 270    Search  
 
ಒಂದರಾ ಮೊದಲೊಳಗೆ ಬಂದಿಹುದು ಜಗವೆಲ್ಲ | ಒಂದರಾ ಮೊದಲನರಿದಡೆ ಜಗಕಣ್ಣ | ಮುಂದೆ ಬಂದಿಹುದು! ಸರ್ವಜ್ಞ