ಸರ್ವಾಂತರ್ಯಾಮಿಯು ಓರ್ವನೆಂಬುವ ತತ್ವ |
ನಿರ್ದಿಷ್ಟವಾಗಿ ಇರುತಿರೆ ಮೋಕ್ಷವು |
ಸರ್ವರಿಗೆ ಸುಲಭ ಸರ್ವಜ್ಞ
Art
Manuscript
Music
Courtesy:
Transliteration
Sarvāntaryāmiyu ōrvanembuva tatva |
nirdiṣṭavāgi irutire mōkṣavu |
sarvarige sulabha sarvajña
ಶಬ್ದಾರ್ಥಗಳು
ಓರ್ವ = ಒಬ್ಬ; ನಿರ್ದಿಷ್ಟವಾಗಿ = ಸ್ಪಷ್ಟ ಸಿದ್ದಾಂತವಾಗಿ; ಸರ್ವಾಂತರ್ಯಾಮಿ = ಎಲ್ಲರಲ್ಲಿ ವ್ಯಾಪಿಸಿಕೊಂಡಿರುವವ;