Index   ವಚನ - 280    Search  
 
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ | ಬಣ್ಣಿಸಿ ಬರೆದ ಪಠದೊಳಗೆ ಇರುವಾತ | ತನ್ನೊಳಗೆ ಇರನೆ ಸರ್ವಜ್ಞ