ಭಕ್ತಂಗೆ ಬಡತನವುಂಟೆ? ನಿತ್ಯಂಗೆ ಮರಣವುಂಟೆ?
ಭಕ್ತರು ಬಡವರೆಂದು ಮತ್ತೊಂದ ಕೊಟ್ಟೆಹೆನೆಂದಡೆ,
ಮಾರಯ್ಯಪ್ರಿಯ ಅಮರೇಶ್ವರಲಿಂಗವು
ಸತ್ತಂದಿಗಲ್ಲದೆ ಬಡತನವಿಲ್ಲ.
Art
Manuscript
Music
Courtesy:
Transliteration
Bhaktaṅge baḍatanavuṇṭe? Nityaṅge maraṇavuṇṭe?
Bhaktaru baḍavarendu mattonda koṭṭehenendaḍe,
mārayyapriya amarēśvaraliṅgavu
sattandigallade baḍatanavilla.