ಬಾಹಾಗ ಕೊಂಡುಬಂದ ಪ್ರಾಪ್ತಿಯಲ್ಲದೆ,
ಬೇರೊಂದ ಗಳಿಸಲಿಲ್ಲ; ಬೇರೊಂದ ಕೆಡಿಸಲಿಲ್ಲ.
ಬಂದುದು ನಿಂದುದು.
ಮಾರಯ್ಯಪ್ರಿಯ ಅಮಲೇಶ್ವರಲಿಂಗ ಕೊಟ್ಟಲ್ಲದಿಲ್ಲ.
Art
Manuscript
Music
Courtesy:
Transliteration
Bāhāga koṇḍubanda prāptiyallade,
bēronda gaḷisalilla; bēronda keḍisalilla.
Bandudu nindudu.
Mārayyapriya amalēśvaraliṅga koṭṭalladilla.