ಮುತ್ತು ನೀರೊಳು ಪುಟ್ಟಿ ಮತ್ತೆ ನೀರಪ್ಪುದೇ |
ಸತ್ಯವನರಿದ ಜ್ಞಾನಿ ಸಂಸಾರವ|
ಮತ್ತೆ ಹೊದ್ದವನೆ? ಸರ್ವಜ್ಞ
Art
Manuscript
Music
Courtesy:
Transliteration
Muttu nīroḷu puṭṭi matte nīrappudē |
satyavanarida jñāni sansārava|
matte hoddavane? Sarvajña
ಶಬ್ದಾರ್ಥಗಳು
ಹೊದ್ದು = ಹೊಂದು;