ತಿಳಿಯ ಕಾಸಿದ ತುಪ್ಪ | ವಳಿದು ಹಾಲಪ್ಪುದೇ
ಕಳೆಬೆಳಗರಿದ ಶಿವಯೋಗಿ ಸಂಸಾರ-|
ದೊಳಗೆ ಸಿಲುಕುವನೆ? ಸರ್ವಜ್ಞ
Art
Manuscript
Music
Courtesy:
Transliteration
Tiḷiya kāsida tuppa | vaḷidu hālappudē
kaḷebeḷagarida śivayōgi sansāra-|
doḷage silukuvane? Sarvajña
ಶಬ್ದಾರ್ಥಗಳು
ಕಳೆಬೆಳಗು = ಶಿವತತ್ವ ಪ್ರಕಾಶ, ಬ್ರಹ್ಮಾನುಭವ;