ಗಗನಕ್ಕೆ ಹೊಗೆಹೋಗಿ ಮಿಗೆ ಕೆಳಗೆ ಬಪ್ಪುದೇ |
ಅಗಣಿತಫಲವ ಸವಿದವನು ಸಂಸಾರ-|
ಕೂಡಿ ಹೋಗುವನೆ ಸರ್ವಜ್ಞ
Art
Manuscript
Music
Courtesy:
Transliteration
Gaganakke hogehōgi mige keḷage bappudē |
agaṇitaphalava savidavanu sansāra-|
kūḍi hōguvane sarvajña
ಶಬ್ದಾರ್ಥಗಳು
ಅಗಣಿತ ಫಲ = ಶಿವ ಸುಖ; ಅಘ = ದುಃಖ, ಜನ್ಮ; ಸವಿ = ಉಣ್ಣು;