ಓಡು ಮಣ್ಣಿಲಿ ಹುಟ್ಟಿ ಕೂಡುವುದೆ ಜಾತಿಯನು |
ರೂಢಿಗೀಶ್ವರನ ಬೆರೆದನು ಸಂಸಾರ-|
ಕೂಡಿ ಹೋಗುವನೆ ಸರ್ವಜ್ಞ
Art
Manuscript
Music
Courtesy:
Transliteration
Ōḍu maṇṇili huṭṭi kūḍuvude jātiyanu |
rūḍhigīśvarana beredanu sansāra-|
kūḍi hōguvane sarvajña
ಶಬ್ದಾರ್ಥಗಳು
ಓಡು = ಮಣ್ಣಿನ ಗಡಿಗೆ, ಬೋಕಿ;