ತನ್ನ ತಾನರಿದಂಗೆ ಮುನ್ನ ಹೊದ್ದದು ಮಾಯೆ |
ಉನ್ನತವಪ್ಪ ಗಜವೇರಿ ಬಪ್ಪವನ |
ಕುನ್ನಿ ಕಚ್ಚುವುದೆ ಸರ್ವಜ್ಞ
Art
Manuscript
Music
Courtesy:
Transliteration
Tanna tānaridaṅge munna hoddadu māye |
unnatavappa gajavēri bappavana |
kunni kaccuvude sarvajña
ಶಬ್ದಾರ್ಥಗಳು
ಮುನ್ನ = ಮುಂಚೆ;