Index   ವಚನ - 322    Search  
 
ಅರಿದೆನೆಂಬುವಗೊಂದು ಕುರುಹುಂಟು ಬೊಮ್ಮವನು | ಅರಿದಿಹೆನೆಂಬ ಅರಿವತಾನರಿದಡಾ| ತೆರನಿಲ್ಲಬೊಮ್ಮ ಸರ್ವಜ್ಞ