Index   ವಚನ - 323    Search  
 
ಬೊಮ್ಮತಾನೆಂಬವುದು | ಸುಮ್ಮನೇ ಬಹುದಲ್ಲ | ಹಮ್ಮಿನ ಪಥವನಳಿದರೆ ಪರಬೊಮ್ಮ | ಗಮ್ಮನೇ ಅಕ್ಕು ಸರ್ವಜ್ಞ