ಮೂಲ ವಸ್ತುವನರಿದು ಲೀಲೆಯೋಳು ಆಡುತಿಹ |
ಶೂಲಿಯ ಶರಣ, ಸತಿಯರನು, ಹೇತಿರುವ |
ಹೇಲೆಂದು ಅರಿವ ಸರ್ವಜ್ಞ
Art
Manuscript
Music
Courtesy:
Transliteration
Mūla vastuvanaridu līleyōḷu āḍutiha |
śūliya śaraṇa, satiyaranu, hētiruva |
hēlendu ariva sarvajña
ಶಬ್ದಾರ್ಥಗಳು
ಮೂಲವಸ್ತು = ಶಿವತತ್ವ; ಲೀಲೆ = ಆನಂದ ಶೂಲಿಯ; ಶರಣ = ಶಿವಶರಣ;