ಸುಂದರಾಂಗನೆ ಬಂದು ಮುಂದೆ ತಾ ನಿಂದಿರಲು |
ಸಂದರಿವನರಿದ ಜ್ಞಾನಿಯು ಎಲುವಿನ |
ಹಂದರವ ಕಾಂಬ ಸರ್ವಜ್ಞ
Art
Manuscript
Music
Courtesy:
Transliteration
Sundarāṅgane bandu munde tā nindiralu |
sandarivanarida jñāniyu eluvina |
handarava kāmba sarvajña
ಶಬ್ದಾರ್ಥಗಳು
ಸಂದ+ಅರಿವನು+ಅರಿದ = ಪ್ರಸಿದ್ದವಾದ ಜ್ಞಾನ(ಬ್ರಹ್ಮಜ್ಞಾನ)ವನ್ನು ತಿಳಿದ; ಸಂದರಿವನರಿದ = ಸಂದ ಎಂಬುದು ಸಲ್(ಹೆಸರಿಗೆ ಬರು) ಎಂಬ ಧಾತುವಿನ ಭೂತನ್ಯೂನ;