ಕಪ್ಪರದಲುಂಬುವರು ಒಪ್ಪರದಿ ನಡೆಯುವರು |
ತಪ್ಪಿದರೆ ಹಲ್ಲ ಕಳೆವರು;ಮಹಾತ್ಮರ |
ಒಪ್ಪವಂ ನೋಡ! ಸರ್ವಜ್ಞ
Art
Manuscript
Music
Courtesy:
Transliteration
Kapparadalumbuvaru opparadi naḍeyuvaru |
tappidare halla kaḷevaru;mahātmara |
oppavaṁ nōḍa! Sarvajña
ಶಬ್ದಾರ್ಥಗಳು
ಒಪ್ಪರ = ನಿಷ್ಕಪಟ ಮಾರ್ಗ; ಹಲ್ಲು ಕಳೆ = ಯೋಗ್ಯ ಶಿಕ್ಷೆ ವಿಧಿಸು;