Index   ವಚನ - 339    Search  
 
ದೊರಕಿದನು ಉಂಡುಂಡು ದೊರಕಿದನು ಉಟ್ಟುಟ್ಟು|| ದೊರಕಿದಲಿ ಶಯನಗಯ್ವನು ಲೋಕಕ್ಕೆ | ನಿರುತನಾಗಿಕ್ಕು ಸರ್ವಜ್ಞ