ತನ್ನ ತಾನರಿದಾತ ತನ್ನ ಜ್ಞಾನದೊಳಡಗಿ |
ತನ್ನ ಬಂಧು ಗಳ ನೆರೆದೊರೆದು ಪರಬೊಮ್ಮ-|
ದುನ್ನತಿಯೊಳಿಹನು ಸರ್ವಜ್ಞ
Art
Manuscript
Music
Courtesy:
Transliteration
Tanna tānaridāta tanna jñānadoḷaḍagi |
tanna bandhu gaḷa neredoredu parabom'ma-|
dunnatiyoḷihanu sarvajña
ಶಬ್ದಾರ್ಥಗಳು
ಅಡಗು = ತಲ್ಲೀನನಾಗು; ಉನ್ನತಿ = ಮಹಾನಂದ; ಬಂಧು = 1) ಸಂಬಂಧಿಕ 2) ಪಂಚೇಂದ್ರಿಯ;