Index   ವಚನ - 347    Search  
 
ತನ್ನ ತಾನರಿದಂಗೆ ಭಿನ್ನ ಭಾವನೆಯಿಲ್ಲ | ತನ್ನವರಿಲ್ಲ ಪರರಿಲ್ಲ ತ್ರೈಭುವನು | ತನ್ನೊಳಗಿಹುದು ಸರ್ವಜ್ಞ