ಬಿಂದುವು ಬಲಿದಾತ ವಂದ್ಯ ನಹ ಜಗಕೆಲ್ಲ |
ಬೆಂದನುಲಿಯಂತೆ ಆದಾತ ಜಗದೊಳ-|
ಗಿಂದುಧರನಕ್ಕು ಸರ್ವಜ್ಞ
Art
Manuscript
Music
Courtesy:
Transliteration
Binduvu balidāta vandya naha jagakella |
bendanuliyante ādāta jagadoḷa-|
gindudharanakku sarvajña
ಶಬ್ದಾರ್ಥಗಳು
ಬಿಂದುವು ಬಲಿದಾತ = ಬಿಂದು ಸಾಕ್ಷಾತ್ಕಾರವಾದವ;