ಅರಿವಿನಾ ಇರವ ತಾ | ನರಿಯಲದರಿದಿಹುದು |
ಅರಿವಿನ ಅರಿವನರಿವಡಾತನು ತನ್ನ-|
ನರಿಯದದನರಿಯ ಸರ್ವಜ್ಞ
Art
Manuscript
Music
Courtesy:
Transliteration
Arivinā irava tā | nariyaladaridihudu |
arivina arivanarivaḍātanu tanna-|
nariyadadanariya sarvajña
ಶಬ್ದಾರ್ಥಗಳು
ಅರಿವಿನ+ಅರಿವನು+ಅರಿವ = ತನ್ನನ್ನು ಅರಿಯದ ವಿನಃ ಬ್ರಹ್ಮಜ್ಞಾನವನ್ನು ಪಡೆಯನೆಂದು ತಾತ್ಪರ್ಯ;