Index   ವಚನ - 353    Search  
 
ದೃಷ್ಟವೆಲ್ಲವು ತಾನು ನಷ್ಟವಂದರಿಯದೆ | ಕಷ್ಟ ವಿಷಯದಿ ಇಷ್ಟವಜ್ಞಾನವು | ಸ್ಪಷ್ಟ ತಿಳಿಯೆಂದ ಸರ್ವಜ್ಞ