ನಿನ್ನ ನೀನರಿಯುವರೆ ನಿನ್ನಿಂದಲರಿಯುವುದು |
ನಿನ್ನನು ಅರಿಯದಿರುವನಕ ನಿನ್ನ ನೀ-|
ನನ್ಯನೆಂದರಿಗು ಸರ್ವಜ್ಞ
Art
Manuscript
Music
Courtesy:
Transliteration
Ninna nīnariyuvare ninnindalariyuvudu |
ninnanu ariyadiruvanaka ninna nī-|
nan'yanendarigu sarvajña
ಶಬ್ದಾರ್ಥಗಳು
ನಿನಗೆ+ನೀನು+ಅನ್ಯನು = ನಿನಗೆ ನೀನೆ ವೈರಿಯು;