Index   ವಚನ - 357    Search  
 
ಹೇಳ ಬಲ್ಲಡೆ ಬೋಳು ಕೇಳ ಬಲ್ಲಡೆ ಬೋಳು ಹೇಳಲು ಕೇಳಲರಿಯದಡಾ ಬೋಳು | ಕಾಳು ಬೋಳೆಂದ! ಸರ್ವಜ್ಞ