Index   ವಚನ - 358    Search  
 
ತನ್ನ ತಾನರಿಯುವುದು ತನ್ನ ಬಿಟ್ಟಿರುತಿಹುದು | ತನ್ನನೊಲ್ಲದರ ತೊರೆದಿಹುದು; ಜ್ಞಾನವು| ಬಿನ್ನಣವಲ್ಲ! ಸರ್ವಜ್ಞ |