ಬಂಧನವ ಮಾಡಿದರು ಸಂದಜ್ಞಾನಿಯೆ ಲೇಸು |
ಹೊಂದಿ ಸಾಸಿರವ ಕೊಟ್ಟರೂ ಕರ್ಮಿಯ |
ದಂದುಗವೆ ಬೇಡ ಸರ್ವಜ್ಞ
Art
Manuscript
Music
Courtesy:
Transliteration
Bandhanava māḍidaru sandajñāniye lēsu |
hondi sāsirava koṭṭarū karmiya |
dandugave bēḍa sarvajña
ಶಬ್ದಾರ್ಥಗಳು
ದಂದುಗ = ತೊಂದರೆ; ಹೊಂದಿ = ಪ್ರೀತಿಯಿಂದ;