ಮಾತಿನಾಬೊಮ್ಮವೂ ತೂತಾದ ಮಡಿಕೆಯೂ |
ಪಾತಕನ ನೆರೆಯು ಇವು ಮೂರು ಲೋಕದೊ-|
ಳೇತಕ್ಕು ಬೇಡ ಸರ್ವಜ್ಞ
Art
Manuscript
Music
Courtesy:
Transliteration
Mātinābom'mavū tūtāda maḍikeyū |
pātakana nereyu ivu mūru lōkado-|
ḷētakku bēḍa sarvajña
ಶಬ್ದಾರ್ಥಗಳು
ಮಾತಿನಬೊಮ್ಮ = ನಡೆಯಿಲ್ಲದ ವಾಗದ್ವೈತ, ವಾಗಾಡಂಬರ;