ಗುರಿಯ ತಾಗದ ಬಾಣ ನೂರಾರನೆಸದೇನು? |
ಬರಿ ಮಾತನಾಡಿ ಫಲವೇನು? ನಿಜಗುಣ-|
ದರಿವು ಇಲ್ಲದಿರೆ! ಸರ್ವಜ್ಞ
Art
Manuscript
Music
Courtesy:
Transliteration
Guriya tāgada bāṇa nūrāranesadēnu? |
Bari mātanāḍi phalavēnu? Nijaguṇa-|
darivu illadire! Sarvajña
ಶಬ್ದಾರ್ಥಗಳು
ನಿಜಗುಣದ ಅರಿವು = ಆತ್ಮಜ್ಞಾನ, ಅಂತರ್ಜ್ಞಾನ ;