Index   ವಚನ - 382    Search  
 
ತೂರ ತುದಿಗೊಂಬೆಯ | ನೇರಿದಾ ಶಿವಯೋಗಿ | ಬೇರೊಂದು ಬಯಸಿ ಹರಿದರೆ, ಬೆಳಗಾಗಿ | ಸೂರೆ ಹೋದಂತೆ; ಸರ್ವಜ್ಞ