ಅರವೆಂಬುದಾತ್ಮಂಗೆ ನೆರೆ ನಿಜದ ಕಾಣಿಕೆಯು |
ಅರಿದಾತನರಿವ ಮರೆದಡೆ ನಯನವ-|
ನಿರಿದು ಕೊಂಡಂತೆ ಸರ್ವಜ್ಞ
Art
Manuscript
Music
Courtesy:
Transliteration
Aravembudātmaṅge nere nijada kāṇikeyu |
aridātanariva maredaḍe nayanava-|
niridu koṇḍante sarvajña
ಶಬ್ದಾರ್ಥಗಳು
ಕಣನೇರಿ ಕೈಯ ಮರದಂತೆ = ಗಣಿಯನ್ನೇರಿ ಕೈಯನ್ನು ಮರೆತು ಬಿಟ್ಟಂತೆಂದು; ಕಾಣಿಕೆ = ದರ್ಶನ, ಸಿದ್ದಾಂತ; ನಯನ ವಿರಿ = ತನ್ನ ಬೊಟ್ಟನ್ನು ತನ್ನ ಕಣ್ಣಿನಲ್ಲಿ ತಿವಿದುಕೊಂಡಂತಾಗುವುದು; ನಿಜದ = ಬ್ರಹದ;