ಎಲ್ಲವನು ಬಲ್ಲಡೇ ಬಲ್ಲೆನೆಂದೆನಬೇಕು |
ಅಲ್ಲಲ್ಲಿ ಗೊಂದನರಿದುಲಿಯೆ ಬಲುಮೆಗೆ |
ಕಲ್ಲು ಹೊತ್ತಂತೆ ಸರ್ವಜ್ಞ
Art
Manuscript
Music
Courtesy:
Transliteration
Ellavanu ballaḍē ballenendenabēku |
allalli gondanariduliye balumege |
kallu hottante sarvajña
ಶಬ್ದಾರ್ಥಗಳು
ಬಲುಮೆ = ಬಲಾತ್ಕಾರ;